ಅಕ್ಟೋಬರ್ ೬ - ಅಕ್ಟೋಬರ್ ತಿಂಗಳ ಹದಿನಾಲ್ಕನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೮೭ನೇ (ಅಧಿಕ ವರ್ಷದಲ್ಲಿ ೨೮೮ನೇ) ದಿನ. ಅಕ್ಟೋಬರ್ ೨೦೨೪ == ಪ್ರಮುಖ ಘಟನೆಗಳು == ೧೮೮೨ - ಪಂಜಾಬ್ ವಿಶ್ವವಿದ್ಯಾಲಯದ ಸ್ಥಾಪನೆ. ೧೯೬೪ - ಲಿಯೊನಿಡ್ ಬ್ರೆಜ್ನೇವ್ ಸೋವಿಯೆಟ್ ಒಕ್ಕೂಟದ ನಾಯಕನಾದನು. ೨೦೧೫ - ಪಾಕಿಸ್ತಾನದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ == ಜನನ == ೧೯೧೧ - ಲೆ ದುಕ್ ಥೊ, ವಿಯೆಟ್ನಾಮ್ನ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಸೇನಾಪತಿ ಮತ್ತು ರಾಜಕಾರಣಿ. ೧೬೩೩ - ಇಂಗ್ಲೆಂಡ್ನ ಜೇಮ್ಸ್ == ನಿಧನ == ೧೯೪೪ - ಎರ್ವಿನ್ ರೊಮ್ಮೆಲ್, ಜರ್ಮನಿಯ ದಂಡನಾಯಕ. ೨೦೦೬ - ನ್ಯಾನ್ಸಿ ಲಿನ್, ಅಮೆರಿಕನ್ ಪೈಲಟ್ == ರಜೆಗಳು/ಆಚರಣೆಗಳು == ತಾಯಿಯರ ದಿನ (ಬೆಲಾರಸ್) ಉಕ್ರೇನ್ ದಿನದ ರಕ್ಷಕ == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ